ನಿಸ್ತಂತುವಿ(ಮೊಬೈಲ್)ನಲ್ಲಿ ಕನ್ನಡ ಲಿಪಿಯ ಬಳಕೆ - ಹಳತು ಹೊನ್ನು


ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.


ನಿಸ್ತಂತುವಿನಲ್ಲಿ ಕನ್ನಡವನ್ನು ಬಳಸಲು ಅನೇಕ ಮಾರ್ಗಗಳಿವೆ. ಈ ಲೇಖನದಲ್ಲಿ ಗೂಗಲ್ ಇಂಡಿಕ್ ಕೀಬೋರ್ಡ್ ಬಳಸಿಕೊಂಡು ಕನ್ನಡದಲ್ಲಿ ಹೇಗೆ ಬರೆಯಬಹುದು ಎಂದು ವಿವರಿಸಲಾಗಿದೆ.

ಗೂಗಲ್ ಇಂಡಿಕ್ ಕೀಬೋರ್ಡನ್ನು ಅನುಸ್ಥಾಪಿಸಿ ಸಂರಚಿಸುವ ವಿಧಾನ - ಹಳತು ಹೊನ್ನು



ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ನೀವು ಇಲ್ಲಿ ಬರೆದಿರುವ ಪಠ್ಯವನ್ನು ಓದಲು ಸಾಧ್ಯವಾಗಿದ್ದರೆ ಅದರರ್ಥ ನಿಮ್ಮ ನಿಸ್ತಂತುವಿ(ಮೊಬೈಲ್)ನಲ್ಲಿ ಕನ್ನಡ ಲಿಪಿಯು ಬೆಂಬಲಿಸಲ್ಪಟ್ಟಿದೆ ಎಂದು. ಅದಕ್ಕಾಗಿ ನಿಮಗೆ ಅಭಿನಂದನೆಗಳು!
If you are not able to see the text in this page that means your device does not understand Kannada script. You may need to flash custom ROMs which support Kannada scripts to teach your device about Kannada.

ವೆಬ್ ಬ್ರೌಸರ್ ಗಳಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವಿಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu


ಇಲ್ಲಿ ನೀಡಿರುವ ಕೋಡಿಗಳಿಂದ ಆಯಾ ಬ್ರೌಸರ್ ಗಳಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸುವ ಮಾರ್ಗಗಳನ್ನು ತಿಳಿಯಬಹುದು.

ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಗಳನ್ನು ಸಕ್ರೀಯಗೊಳಿಸುವಿಕೆ - ಹಳತು ಹೊನ್ನು

ಈ ಚಿತ್ರವನ್ನು ಕೆಳಗಿಳಿಸಲಾಗುತ್ತಿಲ್ಲ! ದಯವಿಟ್ಟು ತಾಣವನ್ನು ಮರುಲೋಡ್ ಮಾಡಿ (Ctrl+F5) - Halatu Honnu

ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಸೂಚನೆ (ಪಾಪ್ ಅಪ್) ಸಕ್ರೀಯಗೊಳಿಸಲು ಹಲವು ವಿಧಾನಗಳಿದ್ದು, ಪ್ರತಿಯೊಂದನ್ನೂ ಈ ಲೇಖನದಲ್ಲಿ ವಿವರಿಸಲಾಗಿದೆ.