HalatuHonnu ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
HalatuHonnu ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕನ್ನಡದಲ್ಲಿ ಪೇಟಿಎಂ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಕರ್ನಾಟಕಕೊಡಗಿನಲ್ಲಿ ಕುಂಭದ್ರೋಣ ಮಳೆಯಿಂದಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಜನಜೀವನ ಅಸ್ಥವ್ಯಸ್ಥವಾದಾಗ ಹಳತು ಹೊನ್ನುವಿನ ಎಲ್ಲ ಸ್ನೇಹಿತರಿಗೆ ಪೇಟಿಎಂಅಲ್ಲಿ ಪರಿಚಯಿಸಿದ್ದ "ದೇಣಿಗೆ" ವಿಭಾಗದ ಬಗ್ಗೆ ಅರಿವುಮೂಡಿಸಲು ಮತ್ತು ಆ ಮೂಲಕ ನಂಬಿಗಸ್ತ ಮೂಲಗಳಿಂದ ನೆರೆ ಸಂತ್ರಸ್ತರಿಗೆ ಸಹಾಯಮಾಡುವುದು ಎಷ್ಟು ಸರಳವಾಗಿದೆ ಎನ್ನುವುದರ ಬಗ್ಗೆ ಸಂದೇಶಗಳನ್ನು ಕಳುಹಿಸಿದ್ದೆವು.
ಸಾಕಷ್ಟು ಜನ ಆಗ ನಾವು ಕಳಿಸಿದ್ದ ಸಂದೇಶಗಳಲ್ಲಿ ಪೇಟಿಎಂ ಕನ್ನಡದಲ್ಲಿರುವುದನ್ನು ಗಮನಿಸಿ, "ಪೇಟಿಎಂಅನ್ನು ಕನ್ನಡದಲ್ಲಿ ಬಳಸುವುದು ಹೇಗೆ" ಎಂಬ ಪ್ರಶ್ನೆಗಳನ್ನು ಕಳಿಸಲಾರಂಭಿಸಿದರು. ಅದರ ಪರಿಣಾಮವಾಗಿಯೇ ಇಂದಿನ ಈ ಲೇಖನ :)

ಪೋಪ್: ಸ್ವಯಂ-ಘೋಷಿತ ದೇವಮಾನವ ಮತ್ತು ದೇಶವೊಂದರ ಅರಸ - ಹಳತು ಹೊನ್ನು

Unable to download this image. Please refresh the page (Ctrl+F5) - Halatu Honnu

ಸೂಚನೆಗಳು:

೧.      ನೀವು ಮುಕ್ತ ಮನಸ್ಸಿನವರಾಗಿದ್ದು, ನೈಜವಾಗಿ ಯೋಚಿಸುವ ಸಾಮರ್ಥ್ಯವಿದ್ದಲ್ಲಿ ಈ ಲೇಖನ ನಿಮಗಾಗಿ. ದಯವಿಟ್ಟು ಕೊನೆಯವರೆಗೆ ಓದನ್ನು ಮುಂದುವರೆಸಿ.
೨.      ನೀವು ಕೇವಲ ಭಾವನೆಗಳಿಗೆ ಜೋತುಬಿದ್ದು ಸ್ವಂತ ಸ್ವಪ್ನ-ಲೋಕದಲ್ಲಿ ಬದುಕುವವರಾಗಿದ್ದರೆ, ಈ ಲೇಖನವನ್ನು ಓದದಂತೆ ನಾವು ಶಿಫಾರಸು ಮಾಡುತ್ತೇವೆ. ಈ ಲೇಖನದ ವಿಷಯವು ತಮ್ಮ ಕಲ್ಪನೆಗಳನ್ನು ಅಥವಾ ಭಾವನೆಗಳನ್ನು ಪ್ರಶ್ನಿಸಬಹುದು.
೩.      ಈ ಲೇಖನದ ಲೇಖಕರು "ವ್ಯಾಟಿಕನ್ ಸಾರ್ವಜನಿಕವಾಗಿ ನಡೆದುಕೊಳ್ಳುವ ರೀತಿ-ನೀತಿಗಳನ್ನು" ಮತ್ತು "ಮುಖ್ಯವಾಹಿನಿಯಿಂದ ಮರೆಮಾಚಲ್ಪಟ್ಟ ಪರದೆಯ ಹಿಂದೆ ನಡೆಯುವ ವಿದ್ಯಮಾನಗಳನ್ನು" ಸೂಕ್ಷ್ಮವಾಗಿ ಗಮನಿಸುತ್ತಾ ಅಧ್ಯಯನ ನಡೆಸುತ್ತಿರುವ, ಭಾರತದ ಕನ್ನಡ ಕಥೋಲಿಕ ಕ್ರೈಸ್ತರು.
೪.      ಈ ಲೇಖನದ ಲೇಖಕರು ಯಾವುದೇ ರಾಜಕೀಯ ಪಕ್ಷದೊಂದಿಗೆ (ವಸ್ತುವಿನೊಂದಿಗೆ) ಪ್ರತ್ಯಕ್ಷ/ಪರೋಕ್ಷ ಸಂಪರ್ಕವನ್ನು ಹೊಂದಿರುವುದಿಲ್ಲ.

ನಿಸ್ತಂತುವಿ(ಮೊಬೈಲ್)ನಲ್ಲಿ ಕನ್ನಡ ಲಿಪಿಯ ಬಳಕೆ - ಹಳತು ಹೊನ್ನು


ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.


ನಿಸ್ತಂತುವಿನಲ್ಲಿ ಕನ್ನಡವನ್ನು ಬಳಸಲು ಅನೇಕ ಮಾರ್ಗಗಳಿವೆ. ಈ ಲೇಖನದಲ್ಲಿ ಗೂಗಲ್ ಇಂಡಿಕ್ ಕೀಬೋರ್ಡ್ ಬಳಸಿಕೊಂಡು ಕನ್ನಡದಲ್ಲಿ ಹೇಗೆ ಬರೆಯಬಹುದು ಎಂದು ವಿವರಿಸಲಾಗಿದೆ.

ಗೂಗಲ್ ಇಂಡಿಕ್ ಕೀಬೋರ್ಡನ್ನು ಅನುಸ್ಥಾಪಿಸಿ ಸಂರಚಿಸುವ ವಿಧಾನ - ಹಳತು ಹೊನ್ನು



ಕ್ಷಮಿಸಿ! ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ನೀವು ಇಲ್ಲಿ ಬರೆದಿರುವ ಪಠ್ಯವನ್ನು ಓದಲು ಸಾಧ್ಯವಾಗಿದ್ದರೆ ಅದರರ್ಥ ನಿಮ್ಮ ನಿಸ್ತಂತುವಿ(ಮೊಬೈಲ್)ನಲ್ಲಿ ಕನ್ನಡ ಲಿಪಿಯು ಬೆಂಬಲಿಸಲ್ಪಟ್ಟಿದೆ ಎಂದು. ಅದಕ್ಕಾಗಿ ನಿಮಗೆ ಅಭಿನಂದನೆಗಳು!
If you are not able to see the text in this page that means your device does not understand Kannada script. You may need to flash custom ROMs which support Kannada scripts to teach your device about Kannada.