ಡಕ್ ಡಕ್ ಗೊ (ಡೆಸ್ಕ್ಟಾಪ್) ಕನ್ನಡ - ಹಳತು ಹೊನ್ನು

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಡಕ್ ಡಕ್ ಗೊ ಹುಡುಕುವಿಕೆಯನ್ನು (ಸರ್ಚನ್ನು) ಕನ್ನಡದಲ್ಲಿ ಹೇಗೆ ಬಳಸುವುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಹಂತ ೧:

ಡಕ್ ಡಕ್ ಗೊ ತಾಣವನ್ನು ನಿಮ್ಮ ಬ್ರೌಸರ್ ಒಂದರಲ್ಲಿ ತೆರೆಯಿರಿ.
ತಾಣದ ವಿಳಾಸ ಇಲ್ಲಿದೆ: https://duckduckgo.com/

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹಂತ ೨:

ಮೆನು ಗುಂಡಿಯನ್ನು ಒತ್ತಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹಂತ ೩:

"Other Settings (ಇತರ ನಿಲುವುಗಳು)"ನ್ನು ಆಯ್ಕೆಮಾಡಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಹಂತ ೪:

"Language (ಭಾಷೆ)"ಯ ಡ್ರಾಪ್ ಡೌನ್ ಮೆನುವನ್ನು ತೆರೆದು ಅದರಲ್ಲಿ "ಕನ್ನಡ"ವನ್ನು ಆಯ್ಕೆಮಾಡಿ.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಅಷ್ಟೆ, ಇಲ್ಲಿಗೆ ನೀವು "ಡಕ್ ಡಕ್ ಗೊ"ವನ್ನು ಕನ್ನಡಕ್ಕೆ ಹೊಂದಿಸಿರುವಿರಿ :)

ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

ಇನ್ನು ಇದನ್ನೇ(ಡಕ್ ಡಕ್ ಗೊ ಕನ್ನಡ) ನಿಮ್ಮ ಬ್ರೌಸರ್ ನ ಮುಖಪುಟವಾಗಿ ಹೊಂದಿಸಲು ಈ ಕೆಳಗಿನ ಪಟ್ಟಿಯಲ್ಲಿ ಸೂಕ್ತವಾದ ಲೇಖನವನ್ನು ಅನುಸರಿಸಿ ಮತ್ತು ಅದರಲ್ಲಿ "https://duckduckgo.com/" ಕೊಂಡಿಯನ್ನು ಬಳಸಲು ಮರೆಯದಿರಿ:

೧. ಕ್ರೋಮ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಮುಖಪುಟವಾಗಿಸಿ - ಹಳತು ಹೊನ್ನು.
೨. ಫೈರ್ ಫಾಕ್ಸ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಅನ್ನು ಮುಖಪುಟವಾಗಿಸಿ - ಹಳತು ಹೊನ್ನು.
೩. ಇಂಟರ್ನೆಟ್ ಎಕ್ಸ್ಪ್ಲೋರರ್ ನಲ್ಲಿ ಕನ್ನಡ ಗೂಗಲ್ ಸರ್ಚ್ ಮುಖಪುಟವಾಗಿಸಿ - ಹಳತು ಹೊನ್ನು.

ನಿಮ್ಮ ಬಳಿ ಇತರ/ಬೇರೆಯ ಬ್ರೌಸರ್ ಇದ್ದಲ್ಲಿ ದಯವಿಟ್ಟು ಅದರ ನಿಲುವು(ಸೆಟಿಂಗ್ಸ್)ಗಳನ್ನು ಜಾಲಾಡಿ, ಮತ್ತು ಮುಖಪುಟಕ್ಕೆ "https://duckduckgo.com/" ಕೊಂಡಿಯನ್ನು ಬಳಸಿ.