ಮೈಕ್ರೋಸಾಫ್ಟ್ ತಂತ್ರಾಂಶಗಳ ಕೊಂಡಿಯನ್ನು ಪಡೆಯುವ ವಿಧಾನ - Halatu Honnu.


ಮೈಕ್ರೋಸಾಫ್ಟ್ ತಂತ್ರಾಂಶಗಳ ಕೊಂಡಿಯನ್ನು ಪಡೆಯಲು ಈ ಹಂತಗಳನ್ನು ಅನುಸರಿಸಿ.

ಹಂತ ೧:

                 ಮೈಕ್ರೋಸಾಫ್ಟ್ ನ ತಂತ್ರಾಂಶ ಪುಟವನ್ನು ಇಲ್ಲಿಂದ ತೆರೆಯಿರಿ.

ಹಂತ ೨:

                 ಬೇಕಾದ ತಂತ್ರಾಂಶವನ್ನು ಒತ್ತಿ. ಉದಾಹರಣೆಗೆ ಇಲ್ಲಿ "ವಿ ಎಲ್ ಸಿ"ಯನ್ನು ಆಯ್ಕೆಮಾಡಲಾಗಿದೆ.



ಹಂತ ೩:

                 ಅಂತರ್ಜಾಲ ಪುಟವು (ವೆಬ್ ಪೇಜ್) ಸಂಪೂರ್ಣ ಲೋಡ್ ಆಗುವವರೆಗೆ ಕಾಯಿರಿ. ನಂತರ ಯು ಆರ್ ಎಲ್ ಪಟ್ಟಿಯಲ್ಲಿರುವ ಎಲ್ಲ ಮಾಹಿತಿಯನ್ನು ಆಯ್ಕೆಮಾಡಿ ನಕಲಿಸಿ (ಕಾಪಿ ಮಾಡಿ).



ಹಂತ ೪:

                 ಈಗ ಹಳತು ಹೊನ್ನುವಿನ ತಂತ್ರಾಂಶ ಪುಟವನ್ನು ಇಲ್ಲಿಂದ ತೆರೆಯಿರಿ.



ಹಂತ ೫:

                 ನಕಲಿಸಿದ ಯು ಆರ್ ಎಲ್ ಮಾಹಿತಿಯನ್ನು ಸೂಕ್ತಜಾಗದಲ್ಲಿ ಅಂಟಿಸಿದ ನಂತರ ನಿಮ್ಮ ಅನಿಸಿಕೆಯನ್ನು ಸಲ್ಲಿಸಿ.